Surprise Me!

kavacha movie: ಶಿವಣ್ಣನ ಬೆಂಬಲಕ್ಕೆ ನಿಂತ ಕಿಚ್ಚ | Oneindia Kannada

2019-03-14 2 Dailymotion

ದಿ ವಿಲನ್ ಚಿತ್ರದ ನಂತರ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರು ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾದರು. ಇದೀಗ, ತುಂಬಾ ದಿನದ ನಂತರ ಶಿವಣ್ಣನ ಚಿತ್ರಕ್ಕೆ ಸುದೀಪ್ ಸಾಥ್ ನೀಡುತ್ತಿದ್ದಾರೆ.<br />Kannada actor kiccha sudeep will release video song of kavacha movie, starring Hatric hero shiva rajkumar in the lead role.<br /><br />

Buy Now on CodeCanyon